astral hatch
ನಾಮವಾಚಕ

(ವಿಮಾನದ) ಬಾನ್ಗಂಡಿ; ಖಗವಾಕ್ಷ; ಆಕಾಶ ಕಿಟಕಿ; ಗುಮ್ಮಟ ಕಿಟಕಿ; ಅಂತರಿಕ್ಷ ವೀಕ್ಷಣೆಗೆಂದು ಏರ್ಪಡಿಸಿರುವ, ಗೋಳಾಕಾರದ ಪಾರದರ್ಶಕ ಗವಾಕ್ಷ.